ರಾಜ್ಯದ ಹಿರಿಯಜ್ಜ ಎನ್ನಬಹುದೇನೊ.ದಾಖಲೆಗಳು ಸರಿ ಇದ್ದಿದ್ದರೆ ದೇಶದ ಹಿರಿಯಜ್ಜನೇ ಆಗುತ್ತಿದ್ದರು ಈ ಮಹಾನುಭಾವರು.ಇಂತಹ ಮಹಾನ್ ಚೇತನವನ್ನು ಭೇಟಿ ಮಾಡಿದ್ದು ಅದೋಂದು ಅವಿಸ್ಮರಣಿಯ. ಆ ಅನುಭವ ನಿಮ್ಮೊಂದಿಗೆ.ಅವರಿಗೆ ನೂರಹತ್ತು ವರ್ಷದಾಟಿದೆ.ನಾನಿನ್ನೂ ೨೩ ವರ್ಷದ ಚಿರಯುವಕ!.ಇವರಿಬ್ಬರ ಭೇಟಿ ಹೇಗಿದ್ದಿರ ಬಹುದು?!....ಹಾಗಾದರೆ ಅವರಾರು?!
5 ಕಾಮೆಂಟ್ಗಳು:
ಚತುರ್ವೇದಿಯವರಾ?
Yaravaru?
ಯಾರವರು ನಿತಿನ್, ಪ೦ಡಿತ ಸುಧಾಕರ ಚತುರ್ವೆದಿಯವರಾ ? ದಯವಿಟ್ಟು ತಿಳಿಸಿ.
ದೊರೆ ಸ್ವಾಮಿಯವರಾ...?
ಅವರಾರು????! ನಂಗೂ ಗೊತ್ತಿಲ್ಲಾ!! ಕೆಲವೇ ದಿನಗಳಲ್ಲಿ "ಅವರು" ಬರಲಿದ್ದಾರೆ. ಎಲ್ಲರಿಗೂ ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ