ಶುಕ್ರವಾರ, ಮೇ 2, 2008

ಬೊಗಸೆ

ಬಾಳ ಹಾದಿಯಲ್ಲಿ ನೂರಾರು ಪಯಣ,
ಆ ಪಯಣದ ನೆನಪಿನ ಚಿತ್ತಾರದ ಬೊಗಸೆಯಲ್ಲಿ,
ಸೆರೆ ಹಿಡಿಯುವ ಪ್ರಯತ್ನ,
ಪಯಣದಲ್ಲಿ ಕಂಡ ಕೆಲವು ಕ್ಷಣಗಳ ಮೆಲಕು,

ಕಾಮೆಂಟ್‌ಗಳಿಲ್ಲ: