tag:blogger.com,1999:blog-7233906373834696631.post1148984795166179419..comments2014-05-22T21:54:40.364+05:30Comments on ಬೊಗಸೆ: ಭಾರತದ ಮಾನ ಹರಾಜು ಹಾಕುತ್ತಿರುವುದು "ಸ್ಲಮ್ ಡಾಗೆ"?NiTiN Muttigehttp://www.blogger.com/profile/03743916351720541148noreply@blogger.comBlogger6125tag:blogger.com,1999:blog-7233906373834696631.post-34288094425543820602009-01-28T20:08:00.000+05:302009-01-28T20:08:00.000+05:30Nitin, the review by you abt the film is very good...Nitin, the review by you abt the film is very good. When i saw the movie even i didnt feel anything wrong. mostly movies depict the situations in a larger scale. More over the controversies on the movies which are successful have become a habit to our people. But again I am of the opinion that all of us have 'the right to express' and let all excercise that right!!!

Keep the good work going!!Anonymousnoreply@blogger.comtag:blogger.com,1999:blog-7233906373834696631.post-64013879418205170742009-01-28T03:36:00.000+05:302009-01-28T03:36:00.000+05:30review is good. http://saangatya.wordpress.com/ ನಲ...review is good.
http://saangatya.wordpress.com/ ನಲ್ಲಿ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಯವಿದ್ದಲ್ಲಿ ನೋಡಿ.
- ಹೇಮಶ್ರೀhEmAsHrEehttps://www.blogger.com/profile/03204380387029133268noreply@blogger.comtag:blogger.com,1999:blog-7233906373834696631.post-42103953650862709012009-01-25T21:39:00.000+05:302009-01-25T21:39:00.000+05:30ಎಲ್ಲೂ ಯಾರೂ ನಮ್ಮ ದೇಶ ಹಿಂದೆ ಇದೆ ಅಂತ ಹೇಳಿಲ್ಲ. ಮೂಲಭೂತ ...ಎಲ್ಲೂ ಯಾರೂ ನಮ್ಮ ದೇಶ ಹಿಂದೆ ಇದೆ ಅಂತ ಹೇಳಿಲ್ಲ. ಮೂಲಭೂತ ಪ್ರಶ್ನೆ ಇರುವುದು "ಸ್ಲಮ್ ಡಾಗ್....." ಭಾರತದ ವಿರೋಧಿ ಎಂದು. ಮನೆ ಮಗಳು ರೇಪ್ ಆದರೂ ಬಾಯಿ ಮುಚ್ಛುಕೊಂಡು ಕೂತರೆ ನಾಳೆ ಪಕ್ಕದ ಮನೆಯವಳನ್ನು ರೇಪ್ ಮಾಡಿದರೆ ಏನು ಮಾಡುತ್ತಿರಿ?

ಕನ್ನಡಪ್ರಭದಲ್ಲಿ ನಮ್ಮ ದೇಶವನ್ನೂ ಎಲ್ಲಿ ಒಳ್ಳೆಯದೇಶವಲ್ಲ ಅಂಥ ಹೇಳಿದ್ದು"? ಅಲ್ಲೂ ಅಷ್ಟೆ, ಅದು ಹೇಗೆ ಭಾರತದ ವಿರೋಧಿ ಆಗಲು ಸಾಧ್ಯ ಎಂದು ಕೆಳಿರುವುದು.
ಚಿತ್ರ ಅಥವಾ ಓದುವಿಕೆಯಲ್ಲಿ ಎರಡು ವಿಧ. ನಾವು ನೆಗೆಟಿವ್ ಥಿಂಕ ನಿಂದ ನೋಡಿದರೆ ಎಲ್ಲವೂ ನೆಗೆಟಿವ್ ಆಗೆ ಕಾಣುತ್ತದೆ. ಸಮಸ್ಯೆ ಇರುವುದನ್ನು ತೋರಿಸದೇ ಯರದರ ಗಮನಕ್ಕೆ ಬರುತ್ತದೆಯೇ? ಇಷ್ಟಕ್ಕೂ ಗಮನಕ್ಕೆ ಬಂದ ಸಮಸ್ಯೆಗಳಿಗೆಲ್ಲ ಉತ್ತರ ದೊರೆತಿದೆಯೆ?

ಚಿತ್ರದ ಕಥೆ ಬಗ್ಗೆ ಹೆಳಿದ್ದಿರ.ಅದು ಹೇಗೆ ತಾರೆ...,ಲಗನ್ ಗಿಂತ ಶ್ರೇಷ್ಟ ಎಂದು. ನಮ್ಮ ದೇಶದಲ್ಲಿ ಅವುಗಳಿಗೆ ಎಷ್ಟು ಪ್ರಶಸ್ತಿ ಬಂತು? ಭಾರತದಲ್ಲೂ ಸ್ಲಮ್ ಡಾಗ್.. ಗೆ ಪ್ರಶಸ್ತಿ ನೀಡಲಾಗುತ್ತದೆಯೇ? ಖಂಡಿತಾ ಕೊಡುವುದಿಲ್ಲ. ಅದೇ ರೀತಿ ಸ್ಲಮ್ ಡಾಗ್ ನ ಕಥೆ ವಿದೇಶಿಯರಿಗೆ ಕಂಡಿರಬಹುದು.
ನಮ್ಮ ಮನೆಯಲ್ಲಿ ತುಂಬಿ ನಾರುತ್ತಿರುವ ಕೊಳಚೆ ಇದ್ದರೂ ಬೇರೆಯವ್ರು ನೋಡಬಾರದು ಅಂದರೆ ಹೇಗೆ ಸ್ವಾಮಿ?NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-7233906373834696631.post-12020467870333578942009-01-25T21:14:00.000+05:302009-01-25T21:14:00.000+05:30ಇದಕ್ಕಿಂತ ಒಳ್ಳೆ ಲೇಖನ ವಿಜಯ ಕರ್ನಾಟಕದಲ್ಲಿ ಜೋಶಿ ಅವರು ಬರ...ಇದಕ್ಕಿಂತ ಒಳ್ಳೆ ಲೇಖನ ವಿಜಯ ಕರ್ನಾಟಕದಲ್ಲಿ ಜೋಶಿ ಅವರು ಬರೆದಿದ್ದಾರೆ.
ಅಲ್ರೀ ಕನ್ನಡ ಪ್ರಭದಲ್ಲಿ ಬರೆದಂತೆ ಭಾರತ ಸಿಕ್ಕಾಪಟ್ಟೆ ಒಳ್ಳೆ ದೇಶ ಅಲ್ಲ ಅಂತ ಅಂದರೂ ಯಾವುದೇ ಲಿಸ್ಟ್ ತೆಗೆದರೂ ನಾವು ಹಿಂದಂತೂ ಇಲ್ಲ. ಹಾಗೇನಾದರೂ ಕಂಡರೆ ಅದು ದೃಷ್ಟಿ ವೈಫಲ್ಯ. ನಿವೆನೆನ್ದುಕೊಲ್ಲುವಿರೊ ಅದೇ ತಾನೆ ಕಾಣುವುದು. ಸಮಸ್ಯೆ ಇದ್ದರೆ ಸಮಸ್ಯೆ ಎತ್ತಿತೊರಿಸುವುದನ್ನು ಬಿಟ್ಟು ಉತ್ತರ ಹುಡುಕುವ ಕೆಲಸ ಮಾಡಿ.
ಒಂದು ನೈತಿಕತೆಯ ಪ್ರಶ್ನೆ: ಭಾರತ ನಮ್ಮ ಮನೆ. ಮನೆಯ ಹುಡುಗಿಯೊಬ್ಬಳಿಗೆ ಮಾನಭಂಗ ಆಯಿತೆಂದರೆ ಲೇಖಕರು ಮಸಾಲ ಕಥೆ ಬರೆದು ಅತ್ಯುತ್ತಮ ಮಸಾಲ/ಕ್ರೈಂ ಕಥೆ ಅಂತ ಪ್ರಶಸ್ತಿ ಪಡೆಯಲು ನೋಡುತ್ತಾರೋ? ಇದೇನು ನ್ಯಾಯ ಒದಗಿಸುವ ರೀತಿಯೇ? ಮನೆ ಸರಿ ಮಾಡಲು ಬೇಕಾದಷ್ಟು ದಾರಿ ಇದೆ. ಅದನ್ನು ನೋಡಿ. "ನಮ್ಮ ಮನೆ ಮಗಳ ರೇಪ್" ಅಂತ ಕಥೆ ಬರೆದು ಪ್ರೈಜ್ ಗೆಲ್ಲುವುದು ತರವಲ್ಲ. ನಿಮ್ಮಿಷ್ಟ. ಪ್ರಜಾಪ್ರಭುತ್ವ.Akshayhttps://www.blogger.com/profile/07645064739763443180noreply@blogger.comtag:blogger.com,1999:blog-7233906373834696631.post-8074256663146247452009-01-25T10:53:00.000+05:302009-01-25T10:53:00.000+05:30ಹೆಚ್ಚಿನ ಮಾಹಿತಿಗೆ ನೋಡಬಹುದು. ಇಂದಿನ ಕನ್ನಡಪ್ರಭದಲ್ಲಿ ಈ ...ಹೆಚ್ಚಿನ ಮಾಹಿತಿಗೆ ನೋಡಬಹುದು. ಇಂದಿನ ಕನ್ನಡಪ್ರಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.

http://www.kannadaprabha.com/NewsItems.asp?ID=KP420090124053242&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=1/25/2009&Dist=0

http://www.kannadaprabha.com/NewsItems.asp?ID=KP420090124053330&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=1/25/2009&Dist=0NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-7233906373834696631.post-32295805770102608422009-01-24T15:43:00.000+05:302009-01-24T15:43:00.000+05:30ಅದೇನೇ ಇದ್ದರೂ ಜಾಗತಿಕ ಶಕ್ತಿಯಾಗಿ ಉದಯಿಸುತ್ತಿರುವ ಭಾರತದ ...ಅದೇನೇ ಇದ್ದರೂ ಜಾಗತಿಕ ಶಕ್ತಿಯಾಗಿ ಉದಯಿಸುತ್ತಿರುವ ಭಾರತದ ಬಗ್ಗೆ ಇನ್ನೂ ಏನೋ ಒಂಥರದ ತಾತ್ಸಾರ ಪಾಶ್ಚಾತ್ಯ ಜಗತ್ತಿನಲ್ಲಿದೆ. ಹಾಗಾಗೆ ಭಾರತವನ್ನು ಸ್ಲಂ ದೇಶ, ಹಾವಾಡಿಗರ ದೇಶ, ವೇಶ್ಯಾವಾಟಿಕೆಯ ರಾಷ್ಟ್ರ ಎಂಬಿತ್ಯಾದಿಯಾಗಿ ಬಿಂಬಿಸಿದವರಿಗೆಲ್ಲ ಅವಾರ್ಡ್ ಸಿಗುತ್ತಿರುವಿದು. ಸ್ಲಮ್ ಡಾಗ್ ಪಕ್ಕ ಒಂದು ಬಾಲಿವುಡ್ ಮಸಾಲ ಚಿತ್ರವಷ್ಟೇ. ಅದರಲ್ಲಿ ಏನಾದರು ವೈಶಿಷ್ಟ್ಯ ಕಂಡರೆ ಅದು ಕುರುಡು ಕಣ್ಣೇ. ರಾಜ್ಯ ಪ್ರಶಸ್ತಿಯೂ ಪಡೆಯಲನರ್ಹ ಚಿತ್ರಕ್ಕೆ ಯಾಕೆ ಅಂಥ ಅವಾರ್ಡ್? ಸ್ಲಮ್ ಡಾಗ್ ಅದ್ಯಾವ ರೀತಿಯಲ್ಲಿ ತಾರೆ ಜಮೀನ್ ಪರ್, ಲಗಾನ್ ಗಳಿಗಿಂತ ಉತ್ಕೃಷ್ಟ ಚಿತ್ರ? ಅವುಗಳಿಗೆಲ್ಲ ಸಿಗದ ಮನ್ನಣೆ ಇದಕ್ಯಾಕೆ? ಪಾಶ್ಚಾತ್ಯರ ದಬ್ಬಾಳಿಕೆ ವಿರುಧ್ಧ ತೊಳೆರಿಸಿದ ಲಗಾನ್ ಅವರಿಗೆ ಹೇಗೆ ಸರಿ ಕಂಡೀತು? ಅದೆಲ್ಲ ಇರಲಿ.. ನಮ್ಮ ಅರ್ ಕೆ ನಾರಾಯಣನ್ ಅವರಿಗೆ ಯಾಕೆ ಒಂದು ಅಂಥ ಅವಾರ್ಡ್ ಬರಲಿಲ್ಲ? ಅದೇ ಅದ್ಯಾವುದೋ ವೈಟ್ ಟೈಗರ್ ಬರೆದು ನೆಗೆಟಿವ್ ಭಾರತ ತೋರಿಸಿದ್ದಕ್ಕೆ ಅರವಿಂದ್ ಅಡಿಗಗೆ ಪ್ರಶಸ್ತಿ! ಭಾರತದ ಹಿಂದೂ ಉಗ್ರವಾದಿಗಳು ಎನ್ನುತ್ತಾ ಮುಂಬೈ ಘಟನೆಯನ್ನೇ ಪ್ರಶ್ನಿಸುವ ಅರುಂಧತಿಗೆ ಕಿರೀಟ! ಗಾಂಧಿಗಿಂತ ಶಾಂತಿ ಪ್ರತಿಪಾದಕರು ಬೇರೆ ಯಾರಿದ್ದಾರೆ? ಆದರು ನೊಬೆಲ್ ಶಾಂತಿ ಪ್ರಶಸ್ತಿ ಯಾಕೆ ಬರಲಿಲ್ಲ? ಅದೇ ತೆರೆಸಾಗೆ ಯಾಕೆ ಬಂತು?
ನನ್ನ ಭಾರತ ಆ ಚಿತ್ರದಲ್ಲಿ ಇರುವಷ್ಟು ಕೆಟ್ಟದಾಗೆನಿಲ್ಲ. ಬ್ರಿಟನ್ನಲ್ಲಿ ಸಲಿಂಗ ಕಾಮಿಗಳು ಮಾಡುವೆ ಅದ್ರು ಅಂದ್ರೆ ಇಡೀ ಬ್ರಿಟನ್ ದೇಶಾನೇ ಸಲಿಂಗ ಕಾಮಿಗಳ ದೇಶ ಅಂತ ಚಿತ್ರಿಸಿ ಒಂದಿ ಫಿಲ್ಮ್ ಮಾಡಿದ್ರೆ ಹೇಗೆ? ಮುಂಬೈಲಿ ಸ್ಲಮ್ ಇದ್ರೆ ದೇಶಾನೇ ಸ್ಲಮ್ ದೇಶ ಅಂದ್ರೆ?Akshayhttps://www.blogger.com/profile/07645064739763443180noreply@blogger.com